ಹೈ ಸ್ಕೂಲ್ ಕಲಿಯಾಕ ಹೋಗುವಾಗ | High School Kaliyak Hoguvaga | Janapada status video Editing

JBCREATION694
By -
0

ಹೈ ಸ್ಕೂಲ್ ಕಲಿಯಾಕ ಹೋಗುವಾಗ | High School Kaliyak Hoguvaga | Janapada status video Editing

  🙏 ನಮ್ಮ ಎಲ್ಲಾ ಗೆಳೇಯರೇ ನಮಸ್ಕಾರ 🙏
        ಎಲ್ಲರಿಗೂ JBCREATION694 ವೇಬ್ ಸೈಟಿಗೆ ಸುಸ್ವಾಗತ ಫ್ರೆಂಡ್ಸ್ ಈಗ ನೀವು ಯೂಟ್ಯೂಬ್ ನಲ್ಲಿ ಸ್ಟೇಟಸ್ ವಿಡಿಯೋ ಎಡಿಟಿಂಗ್ ನೋಡಿದರಲ್ಲ ಆ ರೀತಿ ಮಾಡುವುದಕ್ಕೆ ನೀವು ನಾನು ನನ್ನ ವೇಬ್ ಸೈಂಟಿಸ್ ನಲ್ಲಿ ಮೇಟೇರಿಯಲ್ಸ್ ಲಿಂಕ್ ಗೋಳನ್ನು ಕೋಟ್ಟಿರುತ್ತೇನೇ. ನಿವು ನನ್ನ ವೆಬ್ಸೈಟ್ಗೆ ಹೋಗಬೇಕಾದ್ರೆ . ನಿಮ್ಮ ಮೊಬೈಲ್ ಅಥವಾ ಪಿಸಿಯಲ್ಲಿ ಇರುವ Google ಅಥವಾ Google Chrome ಗೇ ಹೋಗಿ https://jbcreation694maheshkali.blogspot.com ಅಂತ ಸರ್ಚ್ ಮಾಡಿ ಆಗ ಮೋದಲಿಗೇ ಬರುವ ವೇಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಮತ್ತೆ ನಿಮಗೆ ಯಾವ ವಿಡಿಯೋ ಮೆಟೀರಿಯಲ್ ಬೇಕೋ ಆ ವಿಡಿಯೋ ಫೋಟೋ ಅಥವಾ ಟೈಟಲ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಾನು ಎಲ್ಲಾ ಮೆಟ್ರೆರಿಯಲ್ಸ್ ಗಳನ್ನು ಕೊಟ್ಟಿರುತ್ತೇನೆ ಅಲ್ಲಿಂದ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

   👉 ಅಲೈಟ್ ಮೋಷನ್ ಪೇಮೆಂಟ್  👇


 ಗೆಳೆಯರೇ ನೀವು ಅಲೈಟ್ ಮೋಷನ್ ಸಬ್ಸ್ಕ್ರಿಪ್ಷನ್ ನಿಂದ ಅಲೆದು ಮೋಶನ್ 60 ₹ ಪೇ ಮಾಡಬೇಕಾದರೆ ಮೊದಲು ಮಾಡಬೇಕು phonepe ಓಪನ್ ಮಾಡಬೇಕು ಓಪನ್ ಮಾಡಿದ ತಕ್ಷಣ see all ಅನೂ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ ಮಾಡಿದ ನಂತರ google play ಆಪ್ಷನ್ ಮೇಲೆ ಟ್ಯಾಗ್ ಮಾಡಿ ಟ್ಯಾಗ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಎಂಟರ್ ಅಮೌಂಟ್ ಅಂತ ಕೇಳುತ್ತೆ ನಿಮಗೆ ಅಲೈಟ್ ಮೋಷನ್ ಎರಡು ಅಮೌಂಟ್ ಇರುತ್ತೆ ಒಂದು 60 ₹ ಒಂದು ಮಂತ್ ಮತ್ತೊಂದು 360 ₹ 1 ಇಯರ್ಸ್ ಇರುತ್ತೆ ಅಮೌಂಟ್ ಇರುತ್ತೆ ನಿಮಗೆ ಯಾವುದು ಬೇಕು ಅಮೌಂಟ್ ಸೆಲೆಕ್ಟ್ ಮಾಡಿ ಪ್ಲೇ ಮಾಡ್ಕೋಬಹುದು ಮಾಡಿದಮೇಲೆ alight motion ನಲ್ಲಿ ಹೋಗಿ ಸಬ್ಸ್ಕ್ರಿಪ್ಷನ್ ಅನ್ನು ಗೋಡ್ ಕಾಪಿ ಮಾಡಿಕೊಂಡು ಪ್ಲೇಸ್ಟೋರ್ ಪ್ಲೇ ಸ್ಟೋರ್ ಯಾಪ್ ಓಪನ್ ಮಾಡಿ ನಿಮ್ಮ ಲೋಗೋ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಅಂಡ್ ಸಬ್ಸ್ಕ್ರಿಪ್ಷನ್ ಮೇಲೆ ಪಿಕ್ ಮಾಡಿ ಅದಾದ ನಂತರ radium ಕೋಡ್ ಮೇಲೆ ಕ್ಲಿಕ್ ಮಾಡಿ phone ಫೆ ನಲ್ಲಿ ಕಾಪಿ ಮಾಡಿದ ಕೋಡ್ ಪ್ಲೇ ಸ್ಟೋರ್ ರೆಡಿಯಂ ಕೋಡ್ ಪೇಸ್ಟ್ ಮಾಡಿ ಪೇಸ್ಟ್ ಮಾಡಿದ ತಕ್ಷಣ 2 ಹಿಯರ್ ಬಿಟ್ಮೇಲೆ ಅಲೈಟ್ ಮೋಷನ್ ವಾಟರ್ಮಾರ್ಕ್ ಬರಲ್ಲ ಹಾಗೇ ನಿಮಗೆ ಎಡಿಟ್ ಮಾಡಲು ತುಂಬಾ ಆಗುತ್ತೆ

 ಹಾಗೇ ನಿಮ್ಮ ಜಿಮೇಲ್ ಅಕೌಂಟಗೆ ಅಲೈಟ್ ಮೋಷನ್ ಪ್ಲೇಸ್ಟೋರ್ ಜಿಮೇಲ್ ಸೇಮ್ ಆಗುತ್ತೆ


Step :- 1


    ಫ್ರೆಂಡ್ಸ್ ಇವತ್ತಿನ ವಿಡಿಯೋ ಜಾನಪದ alight motion 3D effects Kannada status video editing love song movie song video editing 3D effects ವಿಡಿಯೋ ಇರುತ್ತೆ ಮಾಡಬೇಕಂದ್ರೆ ಈ ರೀತಿ ನೀವು ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡಬೇಕಾದರೆ. ನೀವು ಒಂದು ಯಾಪ್ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಆ ಯಾಪ್ ಹೆಸರು (Alightmotion). ಈ ಆಪನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೇನೆ. ನೀವು ಈ ಯಾಪ್ ಡೌನ್ಲೋಡ್ ಮಾಡಲು ಕೆಳಗೇ ಕಾಣುತ್ತಿರುವ (Alightmotion Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ.ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಅಲೈಟ್ ಮೋಷನ್ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ  ಅಥವಾ Facebook Account ನಿಂದ ಲಿಂಕ್ ಮಾಡಿ.

Alightmotion APK


Step :- 2


    ನಾವು ನಿಮಗೆ ಪೋಟೋ ಮತ್ತು ಸಾಂಗ್ ಇನ್ನಿತರ ಮೆಟೀರಿಯಲ್ ಗಾಗಿ ಮತ್ತು ರಿಕ್ವೆಸ್ಟ್ ಮಾಡಲು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ. ಜಾಯಿನ್ ಆಗುವುದು ಹೇಗೆ ಎಂದು ನಾನು ಈಗ ತಿಳಿಸಿ ಕೊಡುತ್ತೇನೆ. ಹೇಗೆ ಎಂದರೆ ಕೆಳಗೆ ಕಾಣುತ್ತಿರುವ (Telegram Apk) ನೀವು ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ.ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಏಂಟರ್ ಮಾಡಿ. ಮತ್ತು ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಮೇಲೆ ಕಾನುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು (JBCREATION694 ) ಅಂತ ಸರ್ಚ್ ಮಾಡಿ ನಂತರ ಕೆಳಗೆ ಕಾಣುವ ಜಾಯಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆದ ಹಾಗೆ. ನಂತರ ನೀವು ಮೆಟ್ರೋಲ್ ಗಳನ್ನು ಡೌನ್ಲೋಡ್ ಮಾಡಬೇಕಾದರೆ ಯುಟ್ಯೂಬ್ ಚಾನೆಲ್ ಅಣ್ಣು ಓಪನ್ ಮಾಡಿ ನಿಮಗೆ ಯಾವ ವಿಡಿಯೋ ಬೇಕು ವಿಡಿಯೋ ಓಪನ್ ಮಾಡಿ. ನಂತರ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ. Copy To Click Bord ಅಥವಾ Copy ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೆ ಟೆಲಿಗ್ರಾಂ ಚಾನಲ್ ಓಪನ್ ಮಾಡಿ. ನಂತರ ಮೇಲೆ ಕಾಣುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಕಾಪಿ ಮಾಡಿರುವ ಲಿಂಕ್ ಅನ್ನು ಅಲ್ಲಿ ಪೇಸ್ಟ್ ಮಾಡಿ ಆಗ ಎಲ್ಲ ಮೆಟಿರಿಯಲ್ ಬರುತ್ತವೆ. ಅಲ್ಲಿಂದ ನಿಮಗೆ ಬೇಕಾದ ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.ಈ ಹಂತದಲ್ಲಿ ಶೇಕ್ ಎಫೆಕ್ಟ್ ಮತ್ತು ಬೀಟ್ ಮಾರ್ಕ್ ಪ್ರಿಸೇಟ್ ಅನ್ನು ಹೇಗೆ ಪೇಸ್ಟ್ ಮಾಡುವುದು ಎಂದು ತಿಳಿಸುತ್ತೇನೆ.

TELEGRAM LINK


Step :- 3


   ನಾನು ನಿಮಗೆ ಈಗ ಎರಡು ಅಲೈಟ್ ಮೋಷನ್ ಪ್ರಿಸೇಟ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಅಲೈಟ್ ಮೋಷನ್ ಪ್ರಿಸೇಟ್ ಅನ್ನು ಹೇಗೆ ಇಂಪೋರ್ಟ್ಟ್ ಮಾಡುವುದು ಎಂದು ನಾನು ಕೇಳಗಿನ ಹಂತದಲ್ಲಿ ತಿಳಿಸಿ ಕೊಟ್ಟಿದ್ದೇನೆ.ಮೋದಲು ನೀವು ಅಲೈಟ್ ಮೋಷನ್ ಆಫ್ ಅನ್ನು ಓಪನ್ ಮಾಡಿ ನಂತರ ಕೆಳಗಿರುುವ ಪ್ರಾಜೆಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಬುಕ್ ಮಾರ್ಕ್ ಪ್ರಿಸೇಟ್ ಅನ್ನು ಓಪನ್ ಮಾಡಿ. ನಂತರ ಎರಡನೇಯ ಕೀ ಗೇ ಬಂದು ಪ್ಲಸ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು ಮಿಡಿಯಾ ಮೇಲೆ ಕ್ಲಿಕ್ ಮಾಡಿ. ಹಾಗೂ ನಿಮಗೇ ಯಾವ ಪೋಟೋಗಳು ಬೇಕೋ ಆ ಎಲ್ಲಾ ಪೋಟೋಗಳನ್ನು ಯಾಡ್ ಮಾಡಿಕೋಳ್ಳಿ. ಯಾಡ್ ಮಾಡಿಕೊಂಡ ನಂತರ ಬ್ಯಾಕ್ ಬಟನ್ ಮೇಲೆ ಮೂರು ಸಾರಿ ಕ್ಲಿಕ್ ಮಾಡಿ. ನಂತರ ಶೇಕ್ ಎಫೆಕ್ಟ್ ಪ್ರಿಸೇಟ್ ಅನ್ನು ಓಪನ್ ಮಾಡಿ ಇಮೇಜ್ ಮೇಲೆ ಕ್ಲಿಕ್ ಮಾಡಿ ಮುಂದು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಮತ್ತೆ ಬ್ಯಾಕ್ ಬಂದು ಬುಕ್ಮಾರ್ಕ್ ಪ್ರಿಸೇಟ್ ಅನ್ನು ಓಪನ್ ಮಾಡಿ ನಂತರ ಯಾಡ್ ಮಾಡಿಕೊಂಡ ಇಮೇಜ್ ಮೇಲೆ ಕ್ಲಿಕ್ ಮಾಡಿ ನಂತರ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ. ಪೇಸ್ಟ್ ಎಪೇಕ್ಟ್ ಕ್ಲಿಕ್ ಮಾಡಿ. 


Step :- 4 


  ನಾನು ನಿಮಗೆ ಈಗ ಬೀಟ್ ಮಾರ್ಕ್ಸ್ ಪ್ರಿಸೇಟ್ ಅನ್ನು ಇಂಪೋರ್ಟ್ ಮಾಡಬೇಕಾಗುತ್ತದೆ. ಮಾಡುವುದಕ್ಕಾಗಿ ಕೇಳಗೇ ಕೊಟ್ಟಿರುವ (Beat Mark) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆಗ ಅಲ್ಲಿ ಕಾಣುವ ಇಂಪೋರ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ .

BEATMARK PROJECT LINK


Step :- 5


ನಾನು ನಿಮಗೆ ಈಗ ಶೇಕ್ ಎಫೆಕ್ಟ್ ಪ್ರಿಸೇಟ್ ಅನ್ನು ಇಂಪೋರ್ಟ್ ಮಾಡೋದು ಹೇಗೆ ಅಂತ ನಾನು ತಿಳಿಸುತ್ತೇನೆ. ನೀವು ಈಗ ಕೇಳಗೇ ಕೊಟ್ಟಿರುವ (Shake Effect) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆಗ ಅಲ್ಲಿ ಕಾಣುವ ಇಂಪೋರ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ. ಮತ್ತು ಈ ಪ್ರಾಜೆಕ್ಟ್ ಅನ್ನು ಫೋಟೋಗಳ ಎಪೇಕ್ಟ್ ಗಳನ್ನು ಇಡುವುದಕ್ಕೇ ಯೂಸ್ ಮಾಡುತ್ತೇವೆ.ಈ ಪ್ರಾಜೆಕ್ಟ್ ನಲ್ಲಿ ಕೊಟ್ಟಿರುವ ಫೋಟೋಗಳಿಂದ ಎಫೆಕ್ಟ್ ಗಳನ್ನು ಕಾಪಿ ಮಾಡಿ ಬುಕ್ಮಾರ್ಕ್ ಪ್ರಾಜೆಕ್ಟ್ನಲ್ಲಿ ನಮಗೆ ಬೇಕಾದ ಫೋಟೋಗಳಿಗೆ ಎಫೆಕ್ಟ್ ನ್ನು ಪೇಸ್ಟ್ ಮಾಡಿದರೆ ಎಫೆಕ್ಟ್ ಗಳು add ಆಗುತ್ತದೆ. 

SHAKE EFFECT LINK


Step :- 6


  ನಾನು ನಿಮಗೆ ಈಗ ಏನು ತಿಳಿಸುತ್ತೇನೆ ಅಂದ್ರೆ (Full Project Preset) ಫೋಟೋವನ್ನು ಕೊಟ್ಟಿರುತ್ತೇನೆ. ಆ ಪ್ರೊಜೆಕ್ಟ್ ಬಂದು ಪುಲ್ ಎಡಿಟಿಂಗ್ ಪ್ರಾಜೆಕ್ಟ್ ಇದನ್ನ ಹೇಗೆ ಇಂಪೋರ್ಟ್ ಮಾಡುವುದು ಎಂದರೆ. ಕೆಳಗಡೆ ಇರುವ (Full Project Preset) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ.ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಯಾಪ್ ಗೇ ಹೋಗುತ್ತದೆ. ನಂತರ ಇಂಪೋರ್ಟ್ ಎಂಬ ಆಪ್ಷನ್ ಕಾಣುತ್ತದೆ. ನಂತರ ನೀವು ಇಂಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ತಕ್ಷಣ ಆ ಪ್ರೊಜೆಕ್ಟ್ ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ. ನಂತರ ನೀವು ಅದನ್ನು ಡೈರೆಕ್ಟಾಗಿ ಇಂಪೋರ್ಟ್ ಸಹ ಮಾಡಬಹುದು ಮತ್ತು ಅದನ್ನು ನಿಮ್ಮ ಗ್ಯಾಲರಿಗೆ ಸೇವ್ ಸಹ ಮಾಡಬಹುದು. ಈ ಪ್ರಾಜೆಕ್ಟ್ 5mb ಇದ್ದರೆ ಮಾತ್ರ ನಿಮ್ಮ ಅಲೈಟ್ ಮೋಷನ್ ಗೆ ಇಂಪೋರ್ಟ್ ಆಗುತ್ತದೆ. ಜಾಸ್ತಿ ಸೈಜ್ ಇದ್ದರೆ ಇಂಪೋರ್ಟ್ ಆಗುವುದಿಲ್ಲ ಆದರಿಂದ ಆ ಸೈಜ್ ಅನ್ನು ನೋಡಿ ಇಂಪೋರ್ಟ್ ಮಾಡಿಕೊಳ್ಳಿ 5mb ಗಿಂತ ಜಾಸ್ತಿ ಇರೋ ಪ್ರಾಜೆಕ್ಟ್ ಇಂಪೋರ್ಟ್ ಮಾಡಿಕೊಳ್ಳಬೇಕೆಂದರೆ ನೀವು ಅಲೈಟ್ ಮೋಷನ್ ಗೆ ಸಬ್ಸ್ಕ್ರಿಪ್ಷನ್ ಮೆಂಬರ್ಸ್ಸಿಪ್ ಅಮೌಂಟ್ ಅನ್ನು ತುಂಬಬೇಕಾಗುತ್ತದೆ ಎಷ್ಟು ಬೇಕಾದರೂ‌ 5mb ಇರೋ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೋಳ್ಳಬಹುದು.

FULL PROJECT LINK


 Step :- 7


 ಫ್ರೆಂಡ್ಸ್ ಕನ್ನಡ ವಿಡಿಯೋ ಎಡಿಟಿಂಗ್ ಗಳಿಗಾಗಿ ಯೂಟ್ಯೂಬ್ನಲ್ಲಿ ಹೋಗ್ಬಿಟ್ಟು ಸರ್ಚ್ ನಲ್ಲಿ JBCREATION694 ಅಂತ ಸರ್ಚ್ ಮಾಡಿ ಮೊದ್ಲಗೆ ನಮ್ ಚನ್ನೆಲ್ ಲೋಗೋ ಬರುತ್ತೆ ಲೋಗೋ ಮೇಲೆ ಕ್ಲಿಕ್ ಮಾಡಿ ನಮ್ಮ ಚಾನೆಲ್ ಓಪನ್ ಆಗುತ್ತೆ ಹಾಗೆ ವಿಡಿಯೋಸ್ ಮೇಲೆ ಕ್ಲಿಕ್ ಮಾಡಿ ನಿಮಗೆ ಯಾವುದು ವಿಡಿಯೋ ಬೇಕು ಆಗಿರುತ್ತೆ ಇರುತ್ತೆ ಕನ್ನಡ ಜಾನಪದ ವಿಡಿಯೋ ಎಡಿಟಿಂಗ್ ಕನ್ನಡ ಬಾಯ್ಸ್ ಆಟಿಟ್ಯೂಡ್ ವಿಡಿಯೋ ಎಡಿಟಿಂಗ್ ಲವ್ ಸಾಂಗ್ ವಿಡಿಯೋ ಮದರ್ಸ್ ವಿಡಿಯೋ ಎಡಿಟಿಂಗ್ ಇನ್ನು ಹಲವರು ವಿಡಿಯೋ ಎಡಿಟಿಂಗ್ ಇರುತ್ತವೆ ಫ್ರೆಂಡ್ಸ್ ನೀವು ಕೂಡ ಡೌನ್ಲೋಡ್ ಮಾಡಿ ಮಾಡಬಹುದು ವಿಡಿಯೋ ಫ್ರೆಂಡ್ಸ್ ನಮ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಅಂದ್ರೆ ಬೇಗನೆ ಸಬ್ಸ್ಕ್ರೈಬ್ ಮಾಡಿ ಹಾಗೆ ವಿಡಿಯೋ ನೋಡ್ತಾ ಇದ್ದರೆ ವಿಡಿಯೋಸ್ ಲೈಕ್ ಮಾಡಿ.


Step :- 8


‌ ಗೆಳೆಯರೇ ಮೊದಲನೇ ಬಾರಿಗೆ ವಿಡಿಯೋ ಎಡಿಟ್ ಯಾರು ಕೊಡ್ತಾ ಇದ್ದೀರಲ್ಲ ಅವರಿಗೆ ವಿಡಿಯೋ ನೀವು ಅಲೈಟ್ ಮೋಷನ್ appa ಇನ್ಸ್ಟಾಲ್ ಮಾಡಿದಾಗ ನಿಮಗೆ ಏನು ಗೊತ್ತಾಗುವುದಿಲ್ಲ ಗೊತ್ತಾಗೊಲ್ಲ ದವರಿಗೆ ವಿಡಿಯೋ ಗೆಳೆಯರೇ YouTube ಅಥವಾ Google ನಲ್ಲಿ ಹೋಗಿ ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ ಸರ್ಚ್ನಲ್ಲಿ ಕನ್ನಡ ಅಲೈಟ್ ಮೋಷನ್ ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಅಂತ ಸರ್ಚ್ ಮಾಡಿ ಆಲ್ ಕನ್ನಡ ಎದಡೀಟರ್ಸ್ ವಿಡಿಯೋ ಬರುತ್ತವೆ ನಿಮಗೆ ಯಾವುದು ಇಷ್ಟ ವಿಡಿಯೋ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಮೊದಲಿಗೆ ಎರಡು ಬರುತ್ತೆ ಎರಡು ಮುಗಿದಮೇಲೆ ಸ್ಕಿಪ್ ಮಾಡಿ ಕೀಪ್ ಮಾಡಿದ ತಕ್ಷಣ ವಿಡಿಯೋ ಸ್ಟಾರ್ಟ್ ಆಗುತ್ತೆ review ಇಷ್ಟವಾದರೆ ವಿಡಿಯೋ ಇಷ್ಟವಾದರೆ ನಿಮಗೂ ಆತರ ವಿಡಿಯೋ ಮಾಡಬೇಕು ಅನ್ಸುತ್ತೆ ಹಾಗೇ ನಿಮಗೆ ಮಟ್ಟಲ್ ಸಿಗಲ್ಲ ಏನು ಏನು ಮಾಡಬೇಕು ಅಂದ್ರೆ ವಿಡಿಯೋ ಕೆಳಗಡೆ ಡಿಸ್ಕ್ರಿಪ್ಶನ್ ಅಲ್ಲಿ ಅವರು ಲಿಂಕ್ ಕೊಟ್ಟಿರುತ್ತಾರೆ ಮತೆರಿಯಲ್ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಟೆಲಿಗ್ರಾಮ ಇರುತ್ತೆ ಟೆಲಿಗ್ರಾಮ್ ನಲ್ಲಿ ಫೋಟೋಗಳು ಟೆಂಪ್ಲೇಟು ಕೊಟ್ಟಿರುತ್ತಾರೆ ಹಾಗೆ ಡಿಸ್ಕ್ರಿಪ್ಶನ್ ಅಲ್ಲಿ shake ಎಫೆಕ್ಟ್ ಕೊಟ್ಟಿರುತ್ತಾರೆ ಲಿಂಕ್ ಮೇಲೆ ಕ್ಲಿಕ್ ಮಾಡಿರಿ ಮಾಡಿದ ತಕ್ಷಣ ಡೌನ್ಲೋಡ್ ಡೌನ್ಲೋಡ್ ಆಗಿ ಅಲೈಟ್ ಮೋಷನ್ ಇಂಪೋರ್ಟ್ ಆಗುತ್ತೆ ಅದೇ ಬಿಟ್ ಮಾರ್ಕ್ ಮಾಡಿಕೊಟ್ಟಿರುತ್ತಾರೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದು ಕೂಡ ಅಲೈಟ್ ಮೋಷನ್ ಇಂಪಾರ್ಟ್ ಆಗುತ್ತೆ ನೀವು ಮತೆರಿಯಲ್ ತಗೊಂಡು ಗಳನ್ನು ತೊಗೊಂಡು ವಿಡಿಯೋ ಮಾಡಬಹುದು


 ಗೆಳೆಯರೇ ಇವತ್ತಿನ ಬ್ಲಾಗರ್ ವೆಬ್ಸೈಟ್ ಗೆ ಬಂದು ಭೇಟಿ ನೀಡಿದ ನನ್ನ ಎಲ್ಲಾ ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು ಹಾಗೆ ಸ್ನೇಹಿತರೆ ಮುಂದೆ ಕೂಡ ಇದೇ ತರ ಸಪೋರ್ಟ್ ಮಾಡಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಗೆಳೆಯರೇ ಇವತ್ತಿನ ಬ್ಲಾಗರ್ ವೆಬ್ಸೈಟ್ ಗೆ ಬಂದು ಭೇಟಿ ನೀಡಿದ ನನ್ನ ಎಲ್ಲ ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು ಸ್ನೇಹಿತರೆ 


        🙏 ನನ್ನ ಎಲ್ಲ ಗೆಳೆಯರಿಗೆ ಧನ್ಯವಾದಗಳು 🙏

Post a Comment

0Comments

Post a Comment (0)
'; (function() { var dsq = document.createElement('script'); dsq.type = 'text/javascript'; dsq.async = true; dsq.src = '//' + disqus_shortname + '.disqus.com/embed.js'; (document.getElementsByTagName('head')[0] || document.getElementsByTagName('body')[0]).appendChild(dsq); })();