ದಿನ್ನ ಸಾಲಿಗಿ ಹೋಗಾಕಿ | Dinna Saligi Hogaki | Malu Nipanala Singer | Status Video Editing

JBCREATION694
By -
0

 

ದಿನ್ನ ಸಾಲಿಗಿ ಹೋಗಾಕಿ | ದಿನ್ನಾ ಸಾಲಿಗಿ ಹೋಗಾಕಿ | ಮಾಲು ನಿಪನಾಳ ಗಾಯಕ | ಸ್ಥಿತಿ ವೀಡಿಯೊ ಸಂಪಾದನೆ




         🙏 ನಮ್ಮ ಎಲ್ಲಾ ಗೆಳೇಯರೇ ನಮಸ್ಕಾರ 🙏

        ಎಲ್ಲರಿಗೂ JBCREATION694 ವೇಬ್ ಸೈಟಿಗೆ ಸುಸ್ವಾಗತ ಫ್ರೆಂಡ್ಸ್ ಈಗ ನೀವು ಯೂಟ್ಯೂಬ್ ನಲ್ಲಿ ಸ್ಟೇಟಸ್ ವಿಡಿಯೋ ಎಡಿಟಿಂಗ್ ನೋಡಿದರಲ್ಲ ಆ ರೀತಿ ಮಾಡುವುದಕ್ಕೆ ನೀವು ನಾನು ನನ್ನ ವೇಬ್ ಸೈಂಟಿಸ್ ನಲ್ಲಿ ಮೇಟೇರಿಯಲ್ಸ್ ಲಿಂಕ್ ಗೋಳನ್ನು ಕೋಟ್ಟಿರುತ್ತೇನೇ. ನಿವು ನನ್ನ ವೆಬ್ಸೈಟ್ಗೆ ಹೋಗಬೇಕಾದ್ರೆ . ನಿಮ್ಮ ಮೊಬೈಲ್ ಅಥವಾ ಪಿಸಿಯಲ್ಲಿ ಇರುವ Google ಅಥವಾ Google Chrome ಗೇ ಹೋಗಿ https://jbcreation694maheshkali.blogspot.com ಅಂತ ಸರ್ಚ್ ಮಾಡಿ ಆಗ ಮೋದಲಿಗೇ ಬರುವ ವೇಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಮತ್ತೆ ನಿಮಗೆ ಯಾವ ವಿಡಿಯೋ ಮೆಟೀರಿಯಲ್ ಬೇಕೋ ಆ ವಿಡಿಯೋ ಫೋಟೋ ಅಥವಾ ಟೈಟಲ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಾನು ಎಲ್ಲಾ ಮೆಟ್ರೆರಿಯಲ್ಸ್ ಗಳನ್ನು ಕೊಟ್ಟಿರುತ್ತೇನೆ ಅಲ್ಲಿಂದ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.


          👉 ಅಲೈಟ್ ಮೋಷನ್ ಪೇಮೆಂಟ್ ಪೇ 👇


 ಗೆಳೆಯರೇ ನೀವು ಅಲೈಟ್ ಮೋಷನ್ ಸಬ್ಸ್ಕ್ರಿಪ್ಷನ್ ನಿಂದ ಅಲೆದು ಮೋಶನ್ 60 ₹ ಪೇ ಮಾಡಬೇಕಾದರೆ ಮೊದಲು ಮಾಡಬೇಕು phonepe ಓಪನ್ ಮಾಡಬೇಕು ಓಪನ್ ಮಾಡಿದ ತಕ್ಷಣ see all ಅನೂ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ ಮಾಡಿದ ನಂತರ google play ಆಪ್ಷನ್ ಮೇಲೆ ಟ್ಯಾಗ್ ಮಾಡಿ ಟ್ಯಾಗ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಎಂಟರ್ ಅಮೌಂಟ್ ಅಂತ ಕೇಳುತ್ತೆ ನಿಮಗೆ ಅಲೈಟ್ ಮೋಷನ್ ಎರಡು ಅಮೌಂಟ್ ಇರುತ್ತೆ ಒಂದು 60 ₹ ಒಂದು ಮಂತ್ ಮತ್ತೊಂದು 360 ₹ 1 ಇಯರ್ಸ್ ಇರುತ್ತೆ ಅಮೌಂಟ್ ಇರುತ್ತೆ ನಿಮಗೆ ಯಾವುದು ಬೇಕು ಅಮೌಂಟ್ ಸೆಲೆಕ್ಟ್ ಮಾಡಿ ಪ್ಲೇ ಮಾಡ್ಕೋಬಹುದು ಮಾಡಿದಮೇಲೆ alight motion ನಲ್ಲಿ ಹೋಗಿ ಸಬ್ಸ್ಕ್ರಿಪ್ಷನ್ ಅನ್ನು ಗೋಡ್ ಕಾಪಿ ಮಾಡಿಕೊಂಡು ಪ್ಲೇಸ್ಟೋರ್ ಪ್ಲೇ ಸ್ಟೋರ್ ಯಾಪ್ ಓಪನ್ ಮಾಡಿ ನಿಮ್ಮ ಲೋಗೋ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಅಂಡ್ ಸಬ್ಸ್ಕ್ರಿಪ್ಷನ್ ಮೇಲೆ ಪಿಕ್ ಮಾಡಿ ಅದಾದ ನಂತರ radium ಕೋಡ್ ಮೇಲೆ ಕ್ಲಿಕ್ ಮಾಡಿ phone ಫೆ ನಲ್ಲಿ ಕಾಪಿ ಮಾಡಿದ ಕೋಡ್ ಪ್ಲೇ ಸ್ಟೋರ್ ರೆಡಿಯಂ ಕೋಡ್ ಪೇಸ್ಟ್ ಮಾಡಿ ಪೇಸ್ಟ್ ಮಾಡಿದ ತಕ್ಷಣ 2 ಹಿಯರ್ ಬಿಟ್ಮೇಲೆ ಅಲೈಟ್ ಮೋಷನ್ ವಾಟರ್ಮಾರ್ಕ್ ಬರಲ್ಲ ಹಾಗೇ ನಿಮಗೆ ಎಡಿಟ್ ಮಾಡಲು ತುಂಬಾ ಆಗುತ್ತೆ


 ಹಾಗೇ ನಿಮ್ಮ ಜಿಮೇಲ್ ಅಕೌಂಟಗೆ ಅಲೈಟ್ ಮೋಷನ್ ಪ್ಲೇಸ್ಟೋರ್ ಜಿಮೇಲ್ ಸೇಮ್ ಆಗುತ್ತೆ


     👉 ನಾನು ಮಾಡುವ ಎಡಿಟಿಂಗ್ ವಿಡಿಯೋಗಳು 👇


1. ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್


2. ಅಲೈಟ್ ಮೋಷನ್ ವಿಡಿಯೋ ಎಡಿಟಿಂಗ್


3. ಕನ್ನಡ ಸ್ಟೇಟಸ್ ವಿಡಿಯೋ ಎಡಿಟಿಂಗ್


4. ಲವ್ ಸ್ಟೇಟಸ್ ವಿಡಿಯೋ ಎಡಿಟಿಂಗ್


5. ಆಟಿಟೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್


6. ಲವ್ ಫೇಲ್ಯೂರ್ ಸ್ಟೇಟಸ್ ವಿಡಿಯೋ ಎಡಿಟಿಂಗ್


7. ವಾರ್ನಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್


8. ಬ್ರದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್


9. ಜಾನಪದ ಸ್ಟೇಟಸ್ ವಿಡಿಯೋ ಎಡಿಟಿಂಗ್


10. ಬ್ರದರ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್


11. ಬಾಯ್ಸ್ ಆಟಿಟ್ಯೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್


12. ಕೈನ್ ಮಾಸ್ಟರ್ ಸ್ಟೇಟಸ್ ವಿಡಿಯೋ ಎಡಿಟಿಂಗ್ 


13 . ಇನ್ಸ್ಟಾಗ್ರಾಮ್ ಸ್ಟೇಟಸ್ ವಿಡಿಯೋ ಎಡಿಟಿಂಗ್


14. ಮದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್


15. ಬ್ರದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್


16. ಫ್ರೆಂಡ್ಶಿಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್


17. ಕನ್ನಡ ಜಾನಪದ ಸ್ಟೇಟಸ್ ವಿಡಿಯೋ ಎಡಿಟಿಂಗ್


18. ವೈರಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್


19. ಹೇಚ್ ಡಿ ಕ್ವಾಲಿಟಿ ಸ್ಟೇಟಸ್ ವಿಡಿಯೋ ಎಡಿಟಿಂಗ್


20 . ಡೈಲಾಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್


21. ಜಾನಪದ ಟ್ರೆಂಡಿಂಗ್ ಸ್ಟೇಟಸ್ ಎಡಿಟಿಂಗ್


22. ಲವ್ ಸ್ಟೇಟಸ್ ಎಡಿಟಿಂಗ್


23. ಕನ್ನಡ ಟ್ರೆಂಡಿಂಗ್ ಸಾಂಗ್ ವಿಡಿಯೋ


24. ಗರ್ಲ್ಸ್ ಲವ್ ಲಿರಿಕ್ಸ್ ವಿಡಿಯೋ ಎಡಿಟಿಂಗ್


25. ಅಲೆಟ್ ಮೋಷನ್ video editng


26. ಕನ್ನಡ ಡಿಜೆ ಮೂವಿ ಸಾಂಗ್ ವಿಡಿಯೋ


27. RX 100 ಬೈಕ್ ವಿಡಿಯೋ ಎಡಿಟಿಂಗ್


28. ಜಾನಪದ ಲವ್ ಸಾಂಗ್ ವಿಡಿಯೋ


29. ಡಿಜೆ ಟ್ರಾನ್ಸ್ ವಿಡಿಯೋ ಎಡಿಟಿಂಗ್


30. Janapada videoJanapada video editing 


Step :- 1


    ಫ್ರೆಂಡ್ಸ್ ಇವತ್ತಿನ ವಿಡಿಯೋ ಜಾನಪದalight motion 3D effects Kannada status video editing love song movie song video editing 3D effects ವಿಡಿಯೋ ಇರುತ್ತೆ ಮಾಡಬೇಕಂದ್ರೆ ಈ ರೀತಿ ನೀವು ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡಬೇಕಾದರೆ. ನೀವು ಒಂದು ಯಾಪ್ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಆ ಯಾಪ್ ಹೆಸರು (Alightmotion). ಈ ಆಪನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೇನೆ. ನೀವು ಈ ಯಾಪ್ ಡೌನ್ಲೋಡ್ ಮಾಡಲು ಕೆಳಗೇ ಕಾಣುತ್ತಿರುವ (Alightmotion Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ.ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಅಲೈಟ್ ಮೋಷನ್ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ Google ಅಥವಾ Facebook Account ನಿಂದ ಲಿಂಕ್ ಮಾಡಿ. Google


Step :- 2


    ನಾವು ನಿಮಗೆ ಪೋಟೋ ಮತ್ತು ಸಾಂಗ್ ಇನ್ನಿತರ ಮೆಟೀರಿಯಲ್ ಗಾಗಿ ಮತ್ತು ರಿಕ್ವೆಸ್ಟ್ ಮಾಡಲು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ. ಜಾಯಿನ್ ಆಗುವುದು ಹೇಗೆ ಎಂದು ನಾನು ಈಗ ತಿಳಿಸಿ ಕೊಡುತ್ತೇನೆ. ಹೇಗೆ ಎಂದರೆ ಕೆಳಗೆ ಕಾಣುತ್ತಿರುವ (Telegram Apk) ನೀವು ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ.ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಏಂಟರ್ ಮಾಡಿ. ಮತ್ತು ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಮೇಲೆ ಕಾನುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು (JBCREATION694 ) ಅಂತ ಸರ್ಚ್ ಮಾಡಿ ನಂತರ ಕೆಳಗೆ ಕಾಣುವ ಜಾಯಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆದ ಹಾಗೆ. ನಂತರ ನೀವು ಮೆಟ್ರೋಲ್ ಗಳನ್ನು ಡೌನ್ಲೋಡ್ ಮಾಡಬೇಕಾದರೆ ಯುಟ್ಯೂಬ್ ಚಾನೆಲ್ ಅಣ್ಣು ಓಪನ್ ಮಾಡಿ ನಿಮಗೆ ಯಾವ ವಿಡಿಯೋ ಬೇಕು ವಿಡಿಯೋ ಓಪನ್ ಮಾಡಿ. ನಂತರ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ. Copy To Click Bord ಅಥವಾ Copy ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೆ ಟೆಲಿಗ್ರಾಂ ಚಾನಲ್ ಓಪನ್ ಮಾಡಿ. ನಂತರ ಮೇಲೆ ಕಾಣುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಕಾಪಿ ಮಾಡಿರುವ ಲಿಂಕ್ ಅನ್ನು ಅಲ್ಲಿ ಪೇಸ್ಟ್ ಮಾಡಿ ಆಗ ಎಲ್ಲ ಮೆಟಿರಿಯಲ್ ಬರುತ್ತವೆ. ಅಲ್ಲಿಂದ ನಿಮಗೆ ಬೇಕಾದ ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.ಈ ಹಂತದಲ್ಲಿ ಶೇಕ್ ಎಫೆಕ್ಟ್ ಮತ್ತು ಬೀಟ್ ಮಾರ್ಕ್ ಪ್ರಿಸೇಟ್ ಅನ್ನು ಹೇಗೆ ಪೇಸ್ಟ್ ಮಾಡುವುದು ಎಂದು ತಿಳಿಸುತ್ತೇನೆ.



ಹಂತ :- 3


   ನಾನು ನಿಮಗೆ ಈಗ ಎರಡು ಅಲೈಟ್ ಮೋಷನ್ ಪ್ರಿಸೇಟ್ ಅನ್ನು ಇನ್ಪೋರ್ಟ್ ಮಾಡಿದ್ದೇನೆ. ಅಲೈಟ್ ಮೋಷನ್ ಪ್ರಿಸೆಟ್ ಅನ್ನು ಹೇಗೆ ಇನ್ಪೋರ್ಟ್ ಮಾಡುವುದು ಎಂದು ನಾನು ಕೇಳುವ ಹಂತದಲ್ಲಿ ತಿಳಿಸಿದ್ದೇನೆ.ಮೋದಲು ನೀವು ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಕೆಳಗಿರುವ ಪ್ರಾಜೆಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಬುಕ್ ಮಾರ್ಕ್ ಪ್ರಿಸೆಟ್ ಅನ್ನು ಓಪನ್ ಮಾಡಿ. ನಂತರ ಎರಡನೇ ಕೀ ಗೇ ಬಂದು ಪ್ಲಸ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು ಮಿಡಿಯಾ ಮೇಲೆ ಕ್ಲಿಕ್ ಮಾಡಿ. ಹಾಗೆಯೇ ನಿಮಗೇ ಯಾವ ಪೋಟೋಗಳು ಬೇಕೋ ಆ ಎಲ್ಲಾ ಪೋಟೋಗಳನ್ನು ಯಾಡ್ ಮಾಡಿಕೋಳ್ಳಿ. ಯಾಡ್ ಮಾಡಿಕೊಂಡ ನಂತರ ಬ್ಯಾಕ್ ಬಟನ್ ಮೇಲೆ ಮೂರು ಸಾರಿ ಕ್ಲಿಕ್ ಮಾಡಿ. ನಂತರ ಶೇಕ್ ಎಫೆಕ್ಟ್ ಪ್ರಿಸೆಟ್ ಅನ್ನು ಓಪನ್ ಇಮೇಜ್ ಮೇಲೆ ಕ್ಲಿಕ್ ಮಾಡಿ ಮುಂದೆ ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೆಕ್ಟ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬಂದು ಬುಕ್ ಮಾರ್ಕ್ ಪ್ರಿಸೆಟ್ ಅನ್ನು ಓಪನ್ ಮಾಡಿ ನಂತರ ಯಾಡ್ ಮಾಡಿಕೊಂಡ ಇಮೇಜ್ ಮೇಲೆ ಕ್ಲಿಕ್ ಮಾಡಿ ನಂತರ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ. ಪೇಸ್ಟ್ ಎಪೇಕ್ಟ್ ಕ್ಲಿಕ್ ಮಾಡಿ. ಗೂಗಲ್



ಹಂತ :- 4 


  ನಿಮಗೆ ನಾನು ಈಗ ಬೀಟ್ ಮಾರ್ಕ್ಸ್ ಪ್ರಿಸೆಟ್ ಅನ್ನು ಇಂಪೋರ್ಟ್ ನಂತರ. ಮಾಡುವುದಕ್ಕಾಗಿಯೇ ಕೇಳಲು ಕೊಟ್ಟಿರುವ (ಬೀಟ್ ಮಾರ್ಕ್) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಅಲ್ಲಿ ಕಾಣುವ ಇನ್ಪೋರ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ.



ಹಂತ :- 5


ನಾನು ನಿಮಗೆ ಈಗ ಶೇಕ್ ಎಫೆಕ್ಟ್ ಪ್ರಿಸೇಟ್ ಅನ್ನು ಇನ್ಪೋರ್ಟ್ ಮಾಡೋದು ಹೇಗೆ ಅಂತ ನಾನು ತಿಳಿಸುತ್ತೇನೆ. ನೀವು ಈಗ ಕೇಳ್ಗೇ ಕೊಟ್ಟಿರುವ (ಶೇಕ್ ಎಫೆಕ್ಟ್) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿದ ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಅಲ್ಲಿ ಕಾಣುವ ಇಂಪೋರ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ. ಮತ್ತು ಈ ಪ್ರಾಜೆಕ್ಟ್ನ ಫೋಟೋಗಳ ಎಪೇಕ್ಟ್ಗಳನ್ನು ಇಡಲು ಯೂಸ್ ಮಾಡಲಾಗುತ್ತದೆ. ಈ ಪ್ರಾಜೆಕ್ಟ್ನಲ್ಲಿ ಕೊಟ್ಟಿರುವ ಫೋಟೋಗಳಿಂದ ಎಫೆಕ್ಟ್ಗಳನ್ನು ಕಾಪಿ ಮಾಡಿ ಬುಕ್ಮಾರ್ಕ್ ಪ್ರಾಜೆಕ್ಟ್ನಲ್ಲಿ ನಮಗೆ ಬೇಕಾದ ಫೋಟೋಗಳಿಗೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿದರೆ ಎಫೆಕ್ಟ್ಗಳನ್ನು ಸೇರಿಸಲಾಗುತ್ತದೆ. ಗೂಗಲ್




ಹಂತ:- 6


  ನಾನು ನಿಮಗೆ ಈಗ ಏನು ತಿಳಿಸುತ್ತೇನೆ ಅಂದ್ರೆ (Full Project Preset) ಫೋಟೋವನ್ನು ಕೊಟ್ಟಿರುತ್ತೇನೆ. ಆ ಪ್ರಾಜೆಕ್ಟ್ ಬಂದು ಪುಲ್ ಎಡಿಟಿಂಗ್ ಪ್ರಾಜೆಕ್ಟ್ ಇದನ್ನೇ ಇನ್ಪೋರ್ಟ್ ಮಾಡುವುದು. ಕೆಳಗಡೆ ಇರುವ (ಫುಲ್ ಪ್ರಾಜೆಕ್ಟ್ ಪೂರ್ವನಿಗದಿ) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಯಾಪ್ ಗೇ ಹೋಗುತ್ತದೆ. ನಂತರ ಇನ್ಪೋರ್ಟ್ ಎಂಬ ಆಯ್ಕೆ ಕಾಣಿಸಿಕೊಂಡಿದೆ. ನಂತರ ನೀವು ಇನ್ಪೋರ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ತಕ್ಷಣ ಆ ಯೋಜನೆ ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ. ನಂತರ ನೀವು ಅದನ್ನು ಡೈರೆಕ್ಟಾಗಿ ಇನ್ಪೋರ್ಟ್ ಸಹ ಮಾಡಬಹುದು ಮತ್ತು ಅದನ್ನು ನಿಮ್ಮ ಗ್ಯಾಲರಿಗೆ ಸೇವೆ ಸಹ ಮಾಡಬಹುದು. ಈ ಪ್ರಾಜೆಕ್ಟ್ 5mb ಇದ್ದರೆ ಮಾತ್ರ ನಿಮ್ಮ ಅಲೈಟ್ ಮೋಷನ್ ಇಂಪೋರ್ಟ್ ಆಗುತ್ತದೆ. 



 ಹಂತ :- 7


 ಫ್ರೆಂಡ್ಸ್ ಕನ್ನಡ ವಿಡಿಯೋ ಎಡಿಟಿಂಗ್ ಗಳಿಗಾಗಿ ಯೂಟ್ಯೂಬ್ ನಲ್ಲಿ ಹೋಗ್ಬಿಟ್ಟು ಸರ್ಚ್ ನಲ್ಲಿ JBCREATION694 ಅಂತ ಸರ್ಚ್ ಮಾಡಿ ನಮ್ಮ ಚಾನೆಲ್ ಲೋಗೋ ಬರುತ್ತೆ ಲೋಗೋ ಮೇಲೆ ಕ್ಲಿಕ್ ಮಾಡಿ ನಮ್ಮ ಚಾನೆಲ್ ಓಪನ್ ಆಗುತ್ತೆ ವಿಡಿಯೋ ಮೇಲೆ ಕ್ಲಿಕ್ ಮಾಡಿ ನಿಮಗೆ ಯಾವ ವಿಡಿಯೋ ಬೇಕು ಆಗುತ್ತೆ ಇರುತ್ತೆ ಕನ್ನಡ ವಿಡಿಯೋ ಎಡಿಟಿಂಗ್ ಕನ್ನಡ ವಿಡಿಯೋ ಬಾಯ್ಸ್ ಆಟಿಟ್ಯೂಡ್ ವಿಡಿಯೋ ಎಡಿಟಿಂಗ್ ಲವ್ ಸಾಂಗ್ ವಿಡಿಯೋ ಎಡಿಟಿಂಗ್ ಈ ಎಲ್ಲಾ ಫ್ರೆಂಡ್ ವಿಡಿಯೋ ಎಡಿಟಿಂಗ್ ಇರುತ್ತವೆ ನೀವು ಕೂಡ ಡೌನ್‌ಲೋಡ್ ಮಾಡಿ ವಿಡಿಯೋ ಫ್ರೆಂಡ್ಸ್ ನಮ್ ಚಾನೆಲ್ ಸಬ್‌ಸ್ಕ್ರೈಬ್ ವಿಡಿಯೋ ಮಾಡಿ ಅಂದ್ರೆ ಬೇಗನೆ ಸಬ್‌ಸ್ಕ್ರೈಬ್ ಮಾಡಿ ಹಾಗೆ ವಿಡಿಯೋ ನೋಡಿದ್ರೆ ಲೈಕ್ ಮಾಡಿ ಗೂಗಲ್


ಹಂತ:- 8


ಗೆಳೆಯರೇ ಮೊದಲನೇ ಬಾರಿಗೆ ವಿಡಿಯೋ ಎಡಿಟ್ ಯಾರು ಕೊಡ್ತಾ ಇದ್ದೀರಲ್ಲ ಅವರಿಗೆ ವಿಡಿಯೋ ನೀವು ಅಲೈಟ್ ಮೋಷನ್ appa ಇನ್ಸ್ಟಾಲ್ ಮಾಡಿದರೆ ನಿಮಗೆ ಏನು ಗೊತ್ತಾಗುವುದಿಲ್ಲ ಎಂದು ಅವರಿಗೆ ವಿಡಿಯೋ ಗೆಳೆಯರೇ YouTube ಅಥವಾ Google ನಲ್ಲಿ ಹೋಗಿ ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ ಸರ್ಚ್ನಲ್ಲಿ ಕನ್ನಡ ಅಲೈಟ್ ಮೋಷನ್ ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಅಂತ ಸರ್ಚ್ ಮಾಡಿ ಆಲ್ ಕನ್ನಡ ಎಡಡೀಟರ್ಸ್ ವಿಡಿಯೋ ಬರುತ್ತವೆ ನಿಮಗೆ ಯಾವುದು ಇಷ್ಟ ವೀಡಿಯೋ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಎರಡು ಬರುತ್ತೆ ಎರಡು ಮುಗಿದಮೇಲೆ ಸ್ಕಿಪ್ ಮಾಡಿ ಕೀಪ್ ಮಾಡಿ ತಕ್ಷಣ ಸ್ಟಾರ್ಟ್ ಆಗುತ್ತೆ ರಿವ್ಯೂ ಇಷ್ಟವಾದರೆ ಇಷ್ಟವಾದರೆ ನಿಮಗೂ ಆತರ ವಿಡಿಯೋ ಮಾಡಬೇಕು ಅನ್ಸುತ್ತೆ ನಿಮಗೆ ಮಟ್ಟಲ್ ಸಿಗಲ್ಲ ಏನು ಮಾಡಬೇಕು ಅಂದ್ರೆ ವಿಡಿಯೋ ಕೆಳಗಡೆ ಡಿಸ್ಕ್ರಿಪ್ಶನ್ ಅಲ್ಲಿ ಅವರು ಲಿಂಕ್ ಕೊಟ್ಟಿದ್ದಾರೆ ಮೇಟಿರಿಯಲ್ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಟೆಲಿಗ್ರಾಮ್ ಇರುತ್ತೆ ಟೆಲಿಗ್ರಾಮ್ ನಲ್ಲಿ ಫೋಟೋಗಳು ಟೆಂಪ್ಲೇಟು ಕೊಟ್ಟಿರುವ ಹಾಗೆ ಡಿಸ್ಕ್ರಿಪ್ಶನ್ ಅಲ್ಲಿ ಶೇಕ್ ಎಫೆಕ್ಟ್ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿರಿಡೌನ್‌ಲೋಡ್ ಮಾಡಿದ ತಕ್ಷಣ ಡೌನ್‌ಲೋಡ್ ಆಗಿ ಅಲೈಟ್ ಮೋಷನ್ ಇನ್‌ಪೋರ್ಟ್ ಆಗುತ್ತೆ ಅದೇ ಬಿಟ್ ಮಾರ್ಕ್ ಮಾಡಿಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದು ಕೂಡ ಅಲೈಟ್ ಮೋಷನ್ ಇಂಪಾರ್ಟ್ ಆಗುತ್ತೆ ನೀವು ಮೆಟೀರಿಯಲ್ ಟ್ಯಾಗ್‌ಗಳನ್ನು ತೊಗೊಂಡು ವಿಡಿಯೋ ಮಾಡಬಹುದು


 ಗೆಳೆಯರೇ ಇವತ್ತಿನ ಬ್ಲಾಗರ್ ವೆಬ್‌ಸೈಟ್‌ಗೆ ಭೇಟಿ ನೀಡಿ ನನ್ನ ಎಲ್ಲಾ ಧ್ವನಿ ಹೃದಯಪೂರ್ವಕ ಧನ್ಯವಾದಗಳು ಹಾಗೆ ಸ್ನೇಹಿತರೆ ಮುಂದೆ ಕೂಡ ಇದೇ ತರ ಸಪೋರ್ಟ್ ಮಾಡಿ ನಮ್ಮ ಚಾನಲನ್ನು ಸಬ್‌ಸ್ಕ್ರೈಬ್ ಮಾಡಿ ಗೆಳೆಯರೇ ಇವತ್ತಿನ ಬ್ಲಾಗರ್ ವೆಬ್‌ಸೈಟ್‌ಗೆ ಬಂದು ಭೇಟಿ ನೀಡಿದ ನನ್ನ ಎಲ್ಲಾ ಸಂಗೀತ ಹೃದಯಪೂರ್ವ ಸ್ನೇಹಿತ ಧನ್ಯವಾದಗಳು 


        🙏 ನನ್ನ ಎಲ್ಲ ಗೆಳೆಯರಿಗೆ ಧನ್ಯವಾದಗಳು 🙏




ಎಲ್ಲಾ ಸಾಮಗ್ರಿಗಳು

ಬೀಟ್‌ಮಾರ್ಕ್ ಪೂರ್ವನಿಗದಿ

ಶೇಕ್ ಎಫೆಕ್ಟ್ ಪೂರ್ವನಿಗದಿ



                


🔹💙🔹💙🔹💙🔹💙🔹💙🔹💙🔹💙🔹💙🔹

                                                                                                                                                                                                                                                                                                              

 **************************************************** **


🧡💙🙏ನಮ್ಮ ಚಾನಲಗೆ ಭೇಟಿ ನೀಡಿದ್ದಕ್ಕಾಗಿ ಹಾಗೂ ನಮ್ಮ ಚಾನಲನ್ನು ಸಬ್‌ಸ್ಕ್ರೈಬ್ ಮಾಡಿ ಚಾನೆಲ್ ಬೆಳವಣಿಗೆಗೆ ಬೇಕಾದ ಬೆಂಬಲ ನೀಡುತ್ತಿರುವ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು🤝🤝🤝🙏


Post a Comment

0Comments

Post a Comment (0)
'; (function() { var dsq = document.createElement('script'); dsq.type = 'text/javascript'; dsq.async = true; dsq.src = '//' + disqus_shortname + '.disqus.com/embed.js'; (document.getElementsByTagName('head')[0] || document.getElementsByTagName('body')[0]).appendChild(dsq); })();